¡Sorpréndeme!

ಏರ್ ಸ್ಟ್ರೈಕ್ ಬಗ್ಗೆ ಸಂಶಯಿಸುವವರನ್ನು ನಂಬಲು ಸಾಧ್ಯವೆ? : ಮೋದಿ

2019-03-09 1,329 Dailymotion

ಯಾರ ನರನಾಡಿಗಳಲ್ಲಿ ಹಿಂದೂಸ್ತಾನದ ರಕ್ತ ಹರಿಯುತ್ತಿರುತ್ತದೋ, ಅವರಿಗೆ (ಏರ್ ಸ್ಟ್ರೈಕ್) ಬಗ್ಗೆ ಸಂಶಯ ಬರಲು ಸಾಧ್ಯವೆ? ಯಾರು ಭಾರತ ಮಾತೆಗೆ ಜೈ ಅಂತಾರೋ, ಅವರಿಗೆ ಸಂಶಯ ಬರಲು ಸಾಧ್ಯವೆ? ಹೀಗೆ ಸಂಶಯ ವ್ಯಕ್ತಪಡಿಸುವವರು ಯಾರು? ಇಂಥ ಮಾತುಗಳ ಮೇಲೆ ಭರವಸೆ ಇಡಲು ಸಾಧ್ಯವೆ?"


How can we believe who suspect air strike by IAF? Prime Minister Narendra Modi lambasted those who are asking for proof of air strike by Indian Air Force, in a speech in Greater Noida after inaugurating several crores worth projects.