¡Sorpréndeme!

ಮತ್ತೆ ಮುನ್ನಲೆಗೆ ಬರ್ತಿದೆಯಾ ಲಿಂಗಾಯತ ಧರ್ಮದ ಕೂಗು? ಎಂ.ಬಿ.ಪಾಟೀಲರ ಮಾತು ಕೇಳಿ... | Oneindia Kannada

2019-03-07 109 Dailymotion

ಕಳೆದ ವಿಧಾನ ಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಕಹಳೆ ಮೊಳಗಿತ್ತು. ಈ ಬಗ್ಗೆ ಸಾಕಷ್ಟು ಹೋರಾಟ, ಸಮಾವೇಶಗಳು ನಡೆದವು. ಆದರೆ ಇದರ ಪರಿಣಾಮ ಎನ್ನುವಂತೆ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮ ವಿವಾದ ಕೂಡ ಮುಳುವಾಗಲು ಕಾರಣವಾಯಿತು ಎಂದು ರಾಜಕೀಯ ಪರಿಣಿತರ ಚರ್ಚೆಗೂ ಕಾರಣವಾಗಿತ್ತು. ಆದರೆ ಇದರ ಪರಿಣಾಮ ಎನ್ನುವಂತೆ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷದ ಮುಖಂಡ ಎಮ್.ಬಿ.ಪಾಟೀಲ್ ಹಾಗೂ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಈ ಹೋರಾಟವೇ ಕಾರಣ ಎಂದು ಬಹುತೇಕರು ಅಭಿಪ್ರಾಯ ಪಟ್ಟರು.

M B Patil speaks about Movement for separate religion to Lingayat community indirectly. Again the Lingayat religion movement begins?