¡Sorpréndeme!

Nata Sarvabhouma Movie: ಅಭಿಮಾನಿಗಳ ಪ್ರೀತಿಗೆ ಅಪ್ಪು ಶರಣು

2019-03-06 3 Dailymotion

Nata Sarvabhouma Kannada Movie: ಪುನೀತ್ ರಾಜ್ಯಾದಂತ್ಯ ಟೂರ್ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಅಪ್ಪು ಯಾಕೆ ಟೂರ್ ಮಾಡುತ್ತಿದ್ದಾರೆ ಅಂತ ಗೊಂದಲಪಡಬೇಡಿ. ಪುನೀತ್ ಕರ್ನಾಟಕದ ಸುತ್ತ ಸುತ್ತಿರುವುದು 'ನಟ ಸಾರ್ವಭೌಮ' ಚಿತ್ರದ ವಿಶೇಷವಾಗಿ.

Nata Sarvabhouma Kannada Movie: Nata Sarvabhouma 'kannada movie success tour. Puneeth Rajkumar's visited Haveri, Chithraduraga, Dhavanagere and met his fans.