¡Sorpréndeme!

lok sabha elections 2019: ಸೀಟು ಹಂಚಿಕೆ: ಗೌಡ್ರ ವ್ಯವಹಾರ ಏನಿದ್ರೂ ಡೈರೆಕ್ಟ್ ರಾಹುಲ್ ಗಾಂಧಿ, ನಾಟ್ ಸಿದ್ದರಾಮಯ್ಯ

2019-03-06 176 Dailymotion

lok sabha elections 2019: ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಏನೇ ಮಾತುಕತೆ ನಡೆಯಲಿ, ಏನೇ ನಿರ್ಧಾರಕ್ಕೆ ಬರಲಿ, ಅದು ಅಂತಿಮವಾಗುವುದು ಜೆಡಿಎಸ್ ವರಿಷ್ಠ ದೇವೇಗೌಡ್ರು ಷರಾ ಒತ್ತಿದೆ ಮೇಲೆಯೇ ಎನ್ನುವುದು, ರಾಜ್ಯದ ಎರಡೂ ಪಕ್ಷಗಳ ಹಿರಿಯ ಮುಖಂಡರಿಗೆ ಗೊತ್ತಿರುವ ವಿಚಾರ.


JDS Supremo Deve Gowda seat sharing for the upcoming Loksabha elections directly with AICC President Rahul Gandhi and not with any Karnataka Congress leaers.