'ನಾನು ವರ್ಷದ ಹಿಂದೆ ಮದುವೆಯಾದೆ'' ಎಂಬುದನ್ನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರುತಿ ಹರಿಹರನ್ ಸ್ಪಷ್ಟ ಪಡಿಸಿದ್ದಾರೆ. ಆದ್ರೆ, ಪತಿಯ ಹೆಸರನ್ನಾಗಲಿ, ಪತಿಯ ಕುರಿತಾಗಲಿ ಶ್ರುತಿ ಹರಿಹರನ್ ಹೆಚ್ಚು ಮಾತನಾಡಿಲ್ಲ.Kannada Actress Sruthi Hariharan reveals that she's married.