¡Sorpréndeme!

Yajamana movie : ಇದೆಲ್ಲಾ ಬೂಟಾಟಿಕೆ ಮಾಡಿದ್ರೆ ಬರೋದಿಲ್ಲ ಅಂದ್ರು ದೇವರಾಜ್..! ಯಾಕೆ ಗೊತ್ತಾ..?

2019-02-20 112 Dailymotion

ಇದೇ ಮಾರ್ಚ್ 1ಕ್ಕೆ ತೆರೆ ಕಾಣಲಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಯಜಮಾನ ಚಿತ್ರದ ಪ್ರೆಸ್‌ ಮೀಟ್ ನಿನ್ನೆ ನಡೀತು. ಡೈನಾಮಿಕ್ ಸ್ಟಾರ್ ದೇವರಾಜ್‌ ಚಿತ್ರದಲ್ಲಿ ಹೀರೋಯಿನ್ ರಶ್ಮಿಕಾ ಮಂದಣ್ಣ ತಂದೆಯ ಪಾತ್ರದಲ್ಲಿ ಊರಿನ ಹಿರಿಯನಾಗಿ ನಟಿಸುತ್ತಿದ್ದಾರೆ.

Challenging Star Darshan's Yajamana movie Meet the Press Meet yesterday. in this press meet Dynamic Star Devraj talk about Darshan.