¡Sorpréndeme!

ಹೋಂಡಾ ಸಿವಿಕ್ ರಿವ್ಯೂ

2019-02-16 8,467 Dailymotion

1972ರಲ್ಲಿ ಮೊದಲ ಬಾರಿಗೆ ಹೋಂಡಾ ಕಾರು ತಮ್ಮ್ ಮೊದಲ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆಗೊಳಿಸಿದ್ದು, ಇದೀಗ ಮಾರ್ಚ್ 7 ರಂದು 10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆಗೊಳಿಸಲಿದ್ದಾರೆ. ಹತ್ತನೆಯ ತಲೆಮಾರಿನ ಹೋಂಡಾ ಸಿವಿಕ್ ಕಾರಿನ ಟೆಸ್ಟ್ ಡ್ರೈವ್ ಮಾಡುವ ಅವಕಶವನ್ನು ಹೋಂಡಾ ಸಂಸ್ಥೆಯು ನಮ್ಮ ಡ್ರೈವ್‍ಸ್ಪಾರ್ಕ್‍ ತಂಡಕ್ಕೆ ನೀಡಲಾಗಿದ್ದು, ಈ ವಿಡಿಯೋನಲ್ಲಿ ನಿಮಗೆ ಹೆಚ್ಚು ಮಾಹಿತಿಯನ್ನು ನೀಡಲಿದ್ದೇವೆ.

#Honda #HondaCivic #HondaCivicReview #NewCarReview #NewGenerationHondaCivic ##NewGenerationHondaCivicReview