¡Sorpréndeme!

Union Budget 2019 : ಮೋದಿ ಸರ್ಕಾರದ ಬಜೆಟ್ ಬಾಂಬೆ ಮಿಠಾಯಿ ಇದ್ದಂತೆ ಎಂದ ಮುಖ್ಯಮಂತ್ರಿ ಕುಮಾರಸ್ವಾಮಿ

2019-02-01 2 Dailymotion

Union Interim Budget 2019-20 has failed to address the problem of people, farmer said Karnataka chief Minister H.D.Kumaraswamy. Finance minister Piyush Goyal presented interim budget on February 1, 2019.
'ಕೇಂದ್ರ ಸರ್ಕಾರ ಬಜೆಟ್‌ ಮೂಲಕ ಜನರನ್ನು ತಾತ್ಕಾಲಿಕವಾಗಿಯಾದರೂ ಮೆಚ್ಚಿಸುವ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಇದೊಂದು ಬಾಂಬೆ ಮಿಠಾಯಿ ಬಜೆಟ್' ಎಂದು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.