¡Sorpréndeme!

Seetharama Kalyana Movie : ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ಭಜರಂಗಿ ಚೇತನ್ ರಾಜ್ ಪಾತ್ರ ಏನು?|Oneindia Kannada

2019-01-25 20 Dailymotion

The film 'Seetharam Kalyana' starring Nikhil Kumar, son of Chief Minister Kumaraswamy, has been screened across the state today. Chetan Raj plays the role of villain in the film, who is populary known as Bhajarangi Chetan Raj.


ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ಚೇತನ್ ರಾಜ್ ಭಜರಂಗಿ ಚೇತನ್ ರಾಜ್ ಎಂದೇ ಫೇಮಸ್. ಈ ಸಿನಿಮಾದಲ್ಲಿ ಇವರ ಪಾತ್ರ ಏನು ಹೇಗಿದೆ ಎಂದು ಅವರಿಂದಲೇ ತಿಳಿಯಿರಿ