¡Sorpréndeme!

Bigg Boss Kannada Season 6:ಗುಡ್ನೆಸ್' ಹೆಸರಲ್ಲಿ ರಾಕೇಶ್ ಆಡುತ್ತಿರುವ ಡಬಲ್ ಗೇಮ್ ಬಯಲು ಮಾಡಿದ ಆಂಡಿ

2019-01-01 199 Dailymotion

ನಾನು ಬಿಗ್ ಬಾಸ್ ಮನೆಗೆ ಬಂದಿರುವುದು ಗೆಲ್ಲಲು ಅಲ್ಲ. ಒಂದು ಅನುಭವಕ್ಕಾಗಿ. ಇದು ನನಗೆ ಆಟ ಅಲ್ಲ, ಜರ್ನಿ'' ಎಂದು ಹಲವು ಬಾರಿ ರಾಕೇಶ್ ಹೇಳಿಕೊಂಡಿದ್ದಾರೆ. ಆದ್ರೆ, ನೀಡಲಾದ ಚಟುವಟಿಕೆಗಳಲ್ಲಿ ರಾಕೇಶ್ ಆಕ್ರಮಣಕಾರಿಯಾಗಿ ವರ್ತಿಸಿದ್ದಾರೆ.

Andrew speaks about Rakesh's double game. He talks about Rakesh's goodness.