¡Sorpréndeme!

ಸಲಾಂ ರಾಕಿ ಭಾಯ್ ಎಂದ ಬೆಂಗಳೂರು ಪೋಲೀಸ್..!

2018-12-25 1,113 Dailymotion

ಯಶ್ ಕೆಜಿಎಫ್ ಚಿತ್ರಕ್ಕೆ ಎಲ್ಲೆಡೆ ಪ್ರಶಂಸೆ ಸಿಕ್ಕಿದೆ. ಐದು ಭಾಷೆಗಳಲ್ಲಿ ತೆರೆಕಂಡಿದ್ದರಿಂದ ಎಲ್ಲಾ ಭಾಷೆಯ ಪ್ರೇಕ್ಷಕರು ಕೆಜಿಎಫ್ ಚಿತ್ರವನ್ನ ಅಪ್ಪಿಕೊಂಡಿದ್ದಾರೆ. ಇದೀಗ, ಕೆಜಿಎಫ್ ಚಿತ್ರಕ್ಕೆ ಬೆಂಗಳೂರು ಪೊಲೀಸರು ಸಲಾಂ ಹೇಳಿದ್ದಾರೆ. ಸಿನಿಮಾ ಮೇಕಿಂಗ್, ಅದನ್ನ ಪ್ರಸ್ತುತಪಡಿಸಿರುವ ರೀತಿಯ ಬಗ್ಗೆ ಪ್ರೇಕ್ಷಕರ ಚಪ್ಪಾಳೆ ಹೊಡೆಯುತ್ತಿದ್ದಾರೆ. ಇದನ್ನ ಕಂಡ ಬೆಂಗಳೂರು ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಕೆಜಿಎಫ್ ತಂಡಕ್ಕೆ ಅಭಿನಂದನೆಗಳನ್ನ ತಿಳಿಸಿದ್ದಾರೆ.