¡Sorpréndeme!

'ಕೆಜಿಎಫ್' ಎರಡನೇ ದಿನದ ಕಲೆಕ್ಷನ್ ಎಷ್ಟು? ಎಷ್ಟು ಕೋಟಿ ಬಂತು? | FILMIBEAT KANNADA

2018-12-24 311 Dailymotion

ರಾಕಿಂಗ್ ಸ್ಟಾರ್ ಸಿನಿಮಾ ಇಡೀ ಭಾರತದಾದ್ಯಂತ ರಾಕ್ ಮಾಡುತ್ತಿದೆ. ಕನ್ನಡದ ಬಹು ನಿರೀಕ್ಷಿತ 'ಕೆಜಿಎಫ್' ಸಿನಿಮಾವನ್ನ ಎಲ್ಲರೂ ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಜನರ ಪ್ರೀತಿಯ ಜೊತೆಗೆ ಕಲೆಕ್ಷನ್ ಕೂಡ ಹೆಚ್ಚಾಗುತ್ತಿದೆ. ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿ ಮಾಡಿದ್ದ 'ಕೆಜಿಎಫ್' ಸಿನಿಮಾ ಮೊದಲ ದಿನ 24.5 ಕೋಟಿ ಗಳಿಕೆ ಮಾಡಿತ್ತು. ಬಿಡುಗಡೆ ಮೊದಲ ದಿನ ಅಂದರೆ ಶುಕ್ರವಾರ ಜನರಿಂದ ಬಂದ ಪ್ರತಿಕ್ರಿಯೆ ಇನ್ನು ಹೆಚ್ಚಿನ ಜನರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುತ್ತಿದೆ.

Yash, Srinidhi Shetty’s film KGF recorded a massive opening in worldwide with collections of around Rs 37.21 crore on 2 days.