Bigg Boss Kannada Season 6: ಪ್ರೀತಿಯ 'ಪುಟ್ಟ'ನ ಸೇಫ್ ಮಾಡದ ರಾಕೇಶ್: ಅಕ್ಷತಾ ನಿಮಗಿದು ಆಗ್ಬೇಕಿತ್ತು.!
2018-12-18 497 Dailymotion
ಅಕ್ಷತಾನ ಉಳಿಸುವ ಅಧಿಕಾರ ಸ್ವತಃ ರಾಕೇಶ್ ಕೈಯಲ್ಲಿತ್ತು. ಹಲವು ಬಾರಿ ರಾಕೇಶ್ ಗೆ ಅಕ್ಷತಾ ಸಹಾಯ ಮಾಡಿದ್ದಾರೆ. ಕ್ಯಾಪ್ಟನ್ ಆಯ್ಕೆ ಚಟುವಟಿಕೆಯಲ್ಲೂ ರಾಕೇಶ್ ಗೆ ಅಕ್ಷತಾ ಸಪೋರ್ಟ್ ಮಾಡಿದ್ದರು. ಹೀಗಿದ್ದರೂ, 'ಆತ್ಮೀಯ ಗೆಳತಿ'ಯನ್ನು ನಾಮಿನೇಷನ್ ನಿಂದ ರಾಕೇಶ್ ಬಚಾವ್ ಮಾಡಲಿಲ್ಲ.