ಸದ್ಯ ಎಂ.ಜೆ.ರಾಕೇಶ್ ಜೊತೆ ಮಾತು ಬಿಟ್ಟು 'ಬಿಗ್ ಬಾಸ್' ನೀಡಿದ್ದ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಕ್ಷತಾ ಪಾಂಡವಪುರಗೆ ಸುದೀಪ್ 'ಮೆಚ್ಚುಗೆಯ ಚಪ್ಪಾಳೆ' ತಟ್ಟಿದ್ದಾರೆ.