¡Sorpréndeme!

Bigg Boss Kannada Season 6: ರಾಕೇಶ್ ಮಾತನ್ನ ಕೇಳಲಿಲ್ಲ ಅಂದಿದ್ರೆ, ಅಕ್ಷತಾ ಬಕ್ರಾ ಆಗ್ತಿರ್ಲಿಲ್ಲ.!

2018-12-12 315 Dailymotion

ಬಿಗ್ ಬಾಸ್' ಮನೆಯಲ್ಲಿ ಕಳೆದ ವಾರ ದೊಡ್ಡ ಫೂಲ್ ಆಗಿದ್ದು ಅಕ್ಷತಾ ಮತ್ತು ರಾಕೇಶ್. 'ಬಿಗ್ ಬಾಸ್' ಕೊಟ್ಟಿದ್ದ ಪ್ರಾಂಕ್ ಚಟುವಟಿಕೆಯನ್ನ ಇಟ್ಟುಕೊಂಡು ಎಲ್ಲರೂ ರಾಕೇಶ್ ಮತ್ತು ಅಕ್ಷತಾ ರನ್ನ ಬಕ್ರಾ ಮಾಡಿದರು.

Sudeep advises Akshata to give importance to her own opinion.