'ದಿ ವಿಲನ್' ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿದೆ. ಆದ್ರೆ, ಕಿಚ್ಚ ಸುದೀಪ್ ಅವರ ಒಂದು ಟ್ವೀಟ್ ಬಿಟ್ಟರೇ, ಬೇರೆ ಯಾವ ಚಟುವಟಿಕೆಗಳು ಕಾಣ್ತಿಲ್ಲ. ನಿರ್ದೇಶಕ, ನಿರ್ಮಾಪಕರು ಈ ಬಗ್ಗೆ ಯೋಚನೆ ಮಾಡಿಲ್ವಾ ಅಥವಾ ಬೇಡ ಬಿಡು ಎಂದು ಸುಮ್ಮನಾದ್ರ ಗೊತ್ತಿಲ್ಲ. ಬಟ್, ವಿಲನ್ ಅಂತಹ ಸಿನಿಮಾ ಅರ್ಧಶತಕವಾಗಿದೆ ಎಂಬುದು ಖುಷಿಯ ವಿಷ್ಯ.
Kannada actor, kiccha sudeep and shivaraj kumar starrer the villain movie completes 50 days. but, no celebration from film team.