ದೀಪಿಕಾ, ಪ್ರಿಯಾಂಕಾ ಮದ್ವೆ ನಂತರ ಕಾಜಲ್ ಅಗರ್ವಾಲ್.? | FILMIBEAT KANNADA
2018-12-06 428 Dailymotion
ಸಿನಿಜಗತ್ತಿನಲ್ಲಿ ಮದುವೆ ಪರ್ವ ನಡೆಯುತ್ತಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅವರ ಮದುವೆ ದೊಡ್ಡ ಸುದ್ದಿಯಾಗಿತ್ತು. ಈಗ ಸೌತ್ ನಟಿ ಕಾಜಲ್ ಅಗರ್ವಾಲ್ ಮದುವೆ ಯಾವಾಗ ಎಂಬ ವಿಷ್ಯ ಚರ್ಚೆಗೆ ಬಂದಿದೆ.
Indian actress kajal agarwal spoke about her marriage.