¡Sorpréndeme!

Ambareesh:ಅಂಬಿ ಬಗೆಹರಿಸದೇ ಬಿಟ್ಟು ಹೋದ 'ಆ ಎರಡು' ಸಮಸ್ಯೆಗಳ ಭವಿಷ್ಯವೇನು.? | FILMIBEAT KANNADA

2018-11-30 219 Dailymotion

Ambareesh: ಅಂಬರೀಶ್ ಅವರ ಅಂತಿಮ ದಿನಗಳಲ್ಲಿ ಎರಡು ಸಮಸ್ಯೆಗಳು ಬಗೆಹರಿಯಲೇ ಇಲ್ಲ. ಅದರಲ್ಲೂ ಒಂದು ಸಮಸ್ಯೆಯಂತೂ ಅಂಬಿಯನ್ನ ತುಂಬಾ ಕಾಡಿದೆ. ಆ ಸಮಸ್ಯೆಗೆ ಹೇಗಾದರೂ ಮುಕ್ತಿ ನೀಡಬೇಕು ಎಂಬ ಆಸೆ ಜಲೀಲನಿಗಿತ್ತು. ಅಷ್ಟಕ್ಕೂ, ಆ ಎರಡು ಸಮಸ್ಯೆ ಯಾವುದು.?

Ambareesh: Kannada actor ambarish did not resolved these two problems in his career.