ಮಹೀಂದ್ರಾ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿದ ಆಲ್ಟುರಾಸ್ ಜಿ4 ಕಾರನ್ನು ಆಫ್ ರೋಡ್ ಕೌಶಲ್ಯವನ್ನು ಪರಿಶೀಲಿಸಲು, ಜೈಪುರ್‍ನಲ್ಲಿನ ಮೋಟಾರ್‍ಸ್ಪೋರ್ಟ್ಸ್ ಕ್ಲಬ್‍ನಲ್ಲಿ ನಡೆಸಲಾಗಿತ್ತು. ಆಲ್ಟುರಾಸ್ ಜಿ4 ಕಾರು 2.2 ಲೀಟರ್ ಎಂಜಿನ್ ಸಹಾಯದಿಂದ 178ಬಿಹೆಚ್‍ಪಿ ಮತ್ತು 420ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 7 ಸ್ಪೀಡ್ ಆಟೋಮ್ಯಾಟಿಮ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಜೊತೆಗೆ 4WD ಡ್ರೈವಿಂಗ್ ಸಿಸ್ಟಂ ಅನ್ನು ಹೊಂದಿದೆ.
ಅಲ್ಟುರಾಸ್ ಜಿ4 ಮಹೀಂದ್ರಾ ಸಂಸ್ಥೆಯಲ್ಲಿನ ಮೊದಲ ದುಬಾರಿ, ಅಧಿಕ ಸಾಮರ್ಥ್ಯ ಮತ್ತು ಐಷಾರಾಮಿ ಕಾರು ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಮಹೀಂದ್ರಾ ಆಲ್ಟುರಾಸ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 26.95 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ
#MahindraAlturasG4 #MahindraAlturasG4review #MahindraAlturasG4testdrive #MahindraAlturasG4interior