Pailwan Kannada Movie : ಸುದೀಪ್ ರಿಂದ ಪ್ರೇರಿತನಾದ ಅಭಿಮಾನಿಯೊಬ್ಬ ಮಾಡಿದ್ದೇನು ಗೊತ್ತಾ..?
2018-11-15 1,086 Dailymotion
ಸುಧೀಂದ್ರ ಕುಲಕರ್ಣಿ ಎಂಬ ಸುದೀಪ್ ಅಭಿಮಾನಿಯೊಬ್ಬರು ತಮ್ಮ ದೇಹದ ತೂಕವನ್ನ ಇಳಿಸಿಕೊಂಡಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಸುದೀಪ್ ವರ್ಕೌಟ್ ಶುರು ಮಾಡಿದಾಗೆ, ಅವರನ್ನ ನೋಡಿ ಸುಧೀಂದ್ರ ಅವರು ಕೂಡ ಆರಂಭಿಸಿದರಂತೆ. ಅದರ ಪ್ರತಿಫಲವಾಗಿ ಈಗ ಭಾರಿ ವ್ಯತ್ಯಾಸವನ್ನೇ ಕಂಡಿದ್ದಾರೆ.