¡Sorpréndeme!

Ananth Kumar Demise : ಕೊನೆಗೂ ಅನಂತ್ ಕುಮಾರ್ ಬಗ್ಗೆ ತಮ್ಮ ತಂದೆ ನುಡಿದ ಭವಿಷ್ಯ ನಿಜವಾಯ್ತು

2018-11-13 1,424 Dailymotion

Finally, Ananth Kumar's father Narayan Shastri once predicted that, Ananth Kumar will face critical condition in his 59th year.

'ನಿನಗೆ ರಾಜಯೋಗವಿದೆ, ಆದರೆ 59 ನೇ ವರ್ಷಕ್ಕೆ ನಿನಗೆ ಕಂಟಕವೊಂದು ಬಂದೆರಗುತ್ತದೆ. ಅದರಿಂದ ಪಾರಾದರೆ ನೀನು ದೀರ್ಘಕಾಲ ಬದುಕುತ್ತೀಯಾ' ಎಂದು ಅನಂತ್ ಕುಮಾರ್ ಅವರಿಗೆ ಅವರ ತಂದೆ ನಾರಾಯಣ ಶಾಸ್ತ್ರಿಗಳೇ ಹೇಳಿದ್ದರು.