ಮಹೀಂದ್ರಾ ಸಂಸ್ಥೆಯು ತನ್ನ 2018ರ ಎಕ್ಸ್‌ಯುವಿ500 ಹೊಸ ಕಾರನ್ನು ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.12.32 ಲಕ್ಷ ಆರಂಭಿಕ ಬೆಲೆಯೊಂದಿಗೆ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಕಾರು ಮಾದರಿಯಾಗಿ ಮಾರಾಟಗೊಳ್ಳುತ್ತಿದೆ
#MahindraXUV500 #MahindraXUV500Review #MahindraXUV5002018Review #MahindraXUV500AutomaticReview #XUV500AutomaticReview #XUV500AutomaticSpecs #XUV500AutomaticFeatures