¡Sorpréndeme!

ನವೆಂಬರ್ ತಿಂಗಳಲ್ಲಿ 11 ದಿನಗಳು ಬ್ಯಾಂಕ್ ರಜೆ ಇರತ್ತಂತೆ ಹೌದಾ? | Oneindia Kannada

2018-10-26 512 Dailymotion

Is that banks will remain closed for 11 days in October end and November are triggering confusion. Here is the actual fact.

ದಸರಾ ಹಬ್ಬಕ್ಕೆ ಹೊಂದಿಕೊಂಡಂತೆ ದೀಪಾವಳಿ ಹಬ್ಬವೂ ಬರುತ್ತಿದೆ. ಈ ಸಂದರ್ಭದಲ್ಲಿ ನವೆಂಬರ್ ತಿಂಗಳಿನಲ್ಲಿ ಸುಮಾರು 11 ದಿನಗಳ ಕಾಲ ಬ್ಯಾಂಕುಗಳು ಬಂದ್ ಆಗಿರಲಿವೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಏನಿದರ ಸತ್ಯಾಸತ್ಯತೆ?