It is said that My name is Kiraataka director Anil Kumar may direct Dheeren Ramkumar's new movie. ರಾಜ್‌ಕುಮಾರ್ ಮೊಮ್ಮಗ ರಾಮ್‌ಕುಮಾರ್ ಮಗ ಧೀರೆನ್ ರಾಮ್‌ಕುಮಾರ್ ಹೊಸ ಸಿನಿಮಾವನ್ನು ಮೈ ನೇಮ್ ಈಸ್ ಕಿರಾತಕ ನಿರ್ದೇಶಕ ಅನೀಲ್ ಕುಮಾರ್ ನಿರ್ದೇಶನ ಮಾಡಬಹುದು ಎಂದು ಹೇಳಲಾಗುತ್ತಿದೆ.