Big Boss Kannada season 6 will beging from october 21st in colors super channel.ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ ೬ ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಇದರ ಪ್ರೋಮೋ ವಾಹಿನಿಯಲ್ಲಿ ಬಿಡುಗಡೆ ಆಗಿದೆ.