¡Sorpréndeme!

ಮದುವೆ ಬಗ್ಗೆ ಅಪ್ಪ-ಅಮ್ಮನ ಮುಂದೆ ಚಂದನ್ ಹೇಳಿದ್ದೇನು..? | Filmibeat Kannada

2018-09-22 806 Dailymotion

Chandan Shetty in the reality show Kannada Kogile has spoken about his marriage in front of his parents.

ಬಿಗ್ ಬಾಸ್‌ನಲ್ಲಿ ಹೋದಾಗಿನಿಂದಲೂ ಚಂದನ್ ಶೆಟ್ಟಿ ಮದುವೆ ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ಒಮ್ಮೆ ಶೃತಿ ಪ್ರಕಾಶ್ ಮತ್ತೊಮ್ಮೆ ನಿವೇದಿತಾ ಗೌಡ ಇನ್ನೊಮ್ಮೆ ಅಗ್ನಿಸಾಕ್ಷಿ ವೈಷ್ಣವಿ ಗೌಡ ಜೊತೆ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಈಗ ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ಅನುಪಮಾ ಕೇಳಿರುವ ಪ್ರಶ್ನೆಗೆ ಅಪ್ಪ ಅಮ್ಮನ ಮುಂದೆ ಚಂದನ್ ಹೀಗೆ ಹೇಳಿದ್ದಾರೆ.