¡Sorpréndeme!

ಶಿವಣ್ಣ, ರಾಘಣ್ಣನನ್ನು ಬೇಟಿ ಆದ ದರ್ಶನ್..ಯಾಕೆ..? | Filmibeat Kannada

2018-09-03 1 Dailymotion

Darshan recently met Shiv Rajkumar and Raghavendra Rajkumar in a muhurtham of Shashikumar son Aditya's Modave movie.


ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಆಗಿದ್ದಾರೆ. ಶಶಿಕುಮಾರ್ ಅವರ ಪುತ್ರ ಆದಿತ್ಯ ಅವರ ಮೊಡವೆ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಇವರು ಭೇಟಿಯಾಗಿದ್ದಾರೆ.