¡Sorpréndeme!

Nandamuri Harikrishna : ನಂದಮೂರಿ ಹರಿಕೃಷ್ಣ ಇದೊಂದು ಸಣ್ಣ ಕೆಲಸ ಮಾಡಿರ್ತಿದ್ರೆ ಇವತ್ತು ಸಾಯ್ತಾ ಇರ್ಲಿಲ್ಲ

2018-08-29 1 Dailymotion

After Telugu star and politician Nandamuri Harikrishna's death in an accident, many people are telling that, he could have saved if he wear seat belt while driving.

ನಂದಮೂರಿ ಹರಿಕೃಷ್ಣ ಇನ್ನಿಲ್ಲ... ಎಂಥ ಸುದ್ದಿ ಇದು! 61 ವರ್ಷ ಎಂದರೆ ಸಾಯುವ ವಯಸ್ಸಲ್ಲವೇ ಅಲ್ಲ. ಆದರೆ ವಿಧಿ ಬೇರೆಯೇ ಇತ್ತು. ರಾಜಕಾರಣಿಯಾಗಿ, ನಟರಾಗಿ ಸಾವಿರಾರು ಅಭಿಮಾನಿಗಳನ್ನು ಪಡೆದಿದ್ದ ಹರಿಕೃಷ್ಣ ಮೃತರಾಗಿದ್ದಾರೆ.