Kodagu Floods : ಕೊಡಗಿನ ಗಡಿ ಭಾಗದಲ್ಲಿ ಭೂಮಿಯಡಿಯಿಂದ ಕೇಳಿಬರುತ್ತಿದೆ ನದಿ ಹರಿಯುವ ನಿಗೂಢ ಶಬ್ದ
2018-08-28 11 Dailymotion
Mysterious sound of flowing water inside earth near Karike of Kodagu.
ಕೊಡಗು ಜಿಲ್ಲೆಯ ಗಡಿ ಭಾಗದ ಕೆಲ ಪ್ರದೇಶ ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಳೂಕಿನ ಗಡಿಭಾಗದ ಕೆಲ ಪ್ರದೇಶಗಳಲ್ಲಿ ಭೂಮಿಯಡಿಯಿಂದ ರಭಸವಾಗಿ ನೀರು ಹರಿಯುತ್ತಿರುವ ನಿಗೂಢ ಶಬ್ದ ಕೇಳಿ ಬರುತ್ತಿದೆ.