¡Sorpréndeme!

ಅಟಲ್ ಬಿಹಾರಿ ವಾಜಪೇಯಿ ಶ್ರದ್ಧಾಂಜಲಿ ಸಭೆಯಲ್ಲಿ ಅಟಲ್ ಜೀ ಗೆ ಅವಮಾನ ಮಾಡಿದ್ರಾ? | Oneindia kannada

2018-08-24 485 Dailymotion

Viral video: Two ministers from Chhattisgarh spotted while laughing at Former PM Atal Bihari Vajpayee's prayer meet.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿಯ ಇಬ್ಬರು ಪ್ರಭಾವಿ ನಾಯಕರು ಗಹಗಹಿಸಿ ನಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.