¡Sorpréndeme!

ಶ್ರೀ ಮುರಳಿ ಪತ್ನಿ ಧನ್ಯವಾದ ಹೇಳಿದ್ದು ಯಾಕೆ..? | Oneindia Kannada

2018-08-16 2,504 Dailymotion

Roaring Star Srimurali completed 15 years in Sandalwood yesterday. Vidya Srimurali has shared this great news and has thanked everyone who has supported him at
every point.

ಆಗಸ್ಟ್ 15ಕ್ಕೂ ಶ್ರೀಮುರಳಿಗೂ ಒಂದು ವಿಶೇಷ ನಂಟಿದೆ. ನಿನ್ನೆಗೆ ಸರಿಯಾಗಿ ಹದಿನೈದು ವರ್ಷಗಳ ಹಿಂದೆ ಬಣ್ಣದ ಬದುಕಿಗೆ ಶ್ರೀಮುರಳಿ ಕಾಲಿಟ್ಟರು ಇದೇ ವಿಚಾರವಾಗಿ ಶ್ರೀ ಮುರಳಿ ಪತ್ನಿ ವಿದ್ಯಾ ಶ್ರೀ ಮುರಳಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.