¡Sorpréndeme!

ಕೇರಳ ಮುಖ್ಯಮಂತ್ರಿಯವರು ಹೆಲಿಕ್ಯಾಪ್ಟರ್ ನಲ್ಲಿ ಪ್ರವಾಹದ ಪರಿಶೀಲನೆ ನಡೆಸಿದ್ದಾರೆ

2018-08-11 419 Dailymotion

ಕೇಳದಲ್ಲಿ ಕಳೆದ ಕೆಲವು ದಿನಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಮೃತರಾದವರ ಸಂಖ್ಯೆ 29 ಕ್ಕೇರಿದೆ. ಇಲ್ಲಿನ ಪ್ರಸಿದ್ಧ ಇಡುಕ್ಕಿ ಜಲಾಶಯದ ಭರ್ತಿಯಾಗಿದ್ದರಿಂದ(ಗರಿಷ್ಠ 2403 ಅಡಿ- ಸದ್ಯದ ಮಟ್ಟ 2401 ಅಡಿ) ಎಲ್ಲಾ ಐದು ಶಟರ್ ಗಳನ್ನು ತೆರೆಯಲಾಗಿದ್ದು ನದಿ ಪಾತ್ರದ ಜನರಿಗೆ ಸುರಕ್ಷಿತ ತಾಣಗಳಿಗೆ ತೆರಳಲು ಸೂಚಿಸಲಾಗಿದೆ . ಕೇರಳ ಮುಖ್ಯಮಂತ್ರಿಯವರು ಹೆಲಿಕ್ಯಾಪ್ಟರ್ ನಲ್ಲಿ ಪರಿಶೀಲನೆ ನಡೆಸಿದ್ದಾರೆ .

As many as 29 people have lost their lives in flooding and landslides, following heavy and incessant rains in Kerala. Looking at the current circumstances, Kerala State Electricity Board (KSEB) has opened all the five shutters of the Cheruthony dam in order to release the excess inflow of the water deposited in the catchment areas of the reservoir from the past couple of days. Kerala CM inspected the area flying on top