¡Sorpréndeme!

ಕರುಣಾನಿಧಿ ಬಗ್ಗೆ ಜಗ್ಗೇಶ್ ಹೇಳಿದ್ದೇನು..? | Filmibeat Kannada

2018-08-11 518 Dailymotion

Jaggesh has shared a picture of Karunanidhi where he is talking to Jaggesh's son Yathiraj.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ವಿಧಿವಶರಾಗಿದ್ದು ಇದೀಗ, ಸ್ಯಾಂಡಲ್ ವುಡ್ ನಟ ಜಗ್ಗೇಶ್ ಅವರು ಕರುಣಾನಿಧಿ ಜೊತೆಗಿರುವ ಫೋಟೋವೊಂದನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ, ತಮ್ಮ ಹಳೆಯ ನೆನಪನ್ನ ಹಂಚಿಕೊಂಡಿದ್ದಾರೆ.