¡Sorpréndeme!

ಏನಿದು ಚಂದನ್ ಶೆಟ್ಟಿ ಮದುವೆ ಮಾತುಕತೆ..!? | Filmibeat Kannada

2018-07-27 2,528 Dailymotion

Kannada rapper Chandan Shetty name will be in gossip least always for his marriage. Its now said that he will be marrying Niveditha gowda.


ಚಂದನ್ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 5 ವಿಜೇತ. ಇವರು ಹೆಸರು ಅದ್ಯಾಕೋ ಗೊತ್ತಿಲ್ಲ ಮದುವೆ ವಿಚಾರದಲ್ಲಿ ಪದೇ ಪದೇ ಕೇಳಿ ಬರುತ್ತೆ. ಈಗ ನಿವೇದಿತಾ ಜೊತೆ ಚಂದನ್ ಮದುವೆ ಆಗುತ್ತಾರೆ ಅನ್ನುವ ಸುದ್ದಿ ಜೋರಾಗಿ ಹರಡಿದೆ.