¡Sorpréndeme!

ಜುಲೈ 27 ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರಗ್ರಹಣ : ಬೆಂಗಳೂರಿನ ವಿವಿಧ ದೇವಸ್ಥಾನಗಳಲ್ಲಿ ಆಚರಣೆಗಳು ಹೀಗಿವೆ

2018-07-26 2,414 Dailymotion

Lunar eclipse on July 27, 2018. Lunar eclipse on July 27, 2018. It is also called blood moon, blood lunar eclipse. Details about Eclipse in the temples of Bengaluru

ಜುಲೈ ಇಪ್ಪತ್ತೇಳನೇ ತಾರೀಕಿನಂದು ಕೇತುಗ್ರಸ್ತ ಚಂದ್ರಗ್ರಹಣ ಮಕರ ರಾಶಿಯಲ್ಲಿ ಸಂಭವಿಸುತ್ತದೆ ಎಂಬುದು ಜ್ಯೋತಿಷ್ಯ ವಿದ್ಯಮಾನ ಎಂಬುದಕ್ಕಿಂತ ಸುದ್ದಿಯಾಗಿಯೇ ಹೆಚ್ಚು ಪ್ರಚಲಿತದಲ್ಲಿದೆ. ಅಂಥ ಸನ್ನಿವೇಶದಲ್ಲಿ ಈ ಗ್ರಹಣದ ಪರಿಣಾಮ ಎಷ್ಟು ಕಾಲ ಅಥವಾ ಸಮಯ ಇರುತ್ತದೆ ಎಂಬ ಪ್ರಶ್ನೆಗೆ ಉತ್ತರವಾಗಿದೆ ಈ ವಿಡಿಯೋ. ಬೆಂಗಳೂರಿನ ವಿವಿಧ ದೇವಸ್ಥಾನಗಳಲ್ಲಿ ಆಚರಣೆಗಳು ಹೀಗಿವೆ