¡Sorpréndeme!

ಆಷಾಢ ಶುದ್ಧ ಏಕಾದಶಿ ಇಂದು : ಉಪವಾಸದ ಹಿಂದಿನ ಮಹತ್ವ ಏನು? | Oneindia Kannada

2018-07-23 55 Dailymotion

People of Karnataka are celebrating Ashadha Ekadashi festival today(July 23). Here is a brief details about the importance of Ekadashi fasting and programme list of Uttaradi Mutt Bengaluru. The festival is for worshiping lord Vishnu.


ಇಂದು ಆಷಾಢ ಶುದ್ಧ ಏಕಾದಶಿ. ಎಲ್ಲ ಶುಭ ಆಚರಣೆಗಳಿಗೂ ಬ್ರೇಕ್ ಹಾಕುವ ಆಷಾಢ ಮಾಸದಲ್ಲಿ ಬರುವ ಪ್ರಥಮ ಏಕಾದಶಿಗೆ ತನ್ನದೇ ಆದ ಮಹತ್ವವಿದೆ. ಈ ದಿನ ಉಪವಾಸ ಮಾಡಿದರೆ ಎಲ್ಲಾ ಪಾಪವೂ ನಾಶವಾಗುತ್ತದೆ ಎಂಬ ನಂಬಿಕೆ ಹಿಂದು ಧರ್ಮದಲ್ಲಿದೆ.