Anushree on the sets of Dance Karnataka Dance got emotional remembering her brother Abhijeeth. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ನಡೆಸಿಕೊಡುವಾಗ ಅನುಶ್ರೀ ತಮ್ಮನನ್ನು ನೆನೆದು ಭಾವುಕರಾದರು. ಇದನ್ನು ನೋಡಿದ ವೀಕ್ಷಕರು ಸಹ ಭಾವುಕರಾದರು.