Puttanna Kanagal's Nagarahaavu staring Dr.Vishnuvardhan , Ambareesh. The movie got released yesterday and the first day collection is really surprising.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಡಾ.ವಿಷ್ಣುವರ್ಧನ್ , ಅಂಬರೀಶ್ ಅಭಿನಯದ ನಾಗರಹಾವು ಸಿನಿಮಾ ಇಂದು ತೆರೆ ಕಂಡಿದ್ದು ಚಿತ್ರಮಂದಿರಗಳಲ್ಲಿ ಫುಲ್ ಹೌಸ್ ಆಗುವ ಮೂಲಕ ಮೊದಲ ದಿನವೇ ಭಾರಿ ಕಲೆಕ್ಷನ್ ಆಗಿದೆ.