¡Sorpréndeme!

Big Boss Kannada Season 6 :ಈತ ಬಿಗ್ ಬಾಸ್‌ಗೆ ಬಂದ್ರೆ ಏನಾಗಬಹುದು...!!

2018-07-20 1,438 Dailymotion

Big boss 6 will be coming soon. It is said that Dubstars Allu raghu or Sushmitha may enter big boss house this season.


ಬಿಗ್ ಬಾಸ್ ಸೀಸನ್ 5 ಮುಗಿದ ನಂತರ ಈಗ ಸೀಸನ್ 6 ಶುರುವಾಗಲಿದೆ ಅಂತ ಪ್ರೋಮೋ ರಿಲೀಸ್ ಆಗಿದೆ. ಕಳೆದ ಬಿಗ್ ಬಾಸ್‌ನಲ್ಲಿ ಡಬ್ ಸ್ಟಾರ್ ಬೇಬಿ ಡಾಲ್ ನಿವೇದಿತಾ ಗೌಡ ಎಲ್ಲರನ್ನೂ ರಂಜಿಸಿದ್ದಳು.ಈಗ ಆಕೆಯ ಸ್ಥಾನಕ್ಕೆ ಬಿಗ್ ಬಾಸ್ ಕನ್ನಡ ಸೀಸನ್6 ರಲ್ಲಿ ಅಲ್ಲು ರಘು ಅಥವಾ ಸುಶ್ಮಿತಾ ಬರುವ ಸಾಧ್ಯತೆ ಇದೆ.