Puttanna Kanagal's Nagarahaavu staring Dr.Vishnuvardhan , Ambareesh, Leelavathi , Aarathi has got released today. Ravichandran has shared few interesting facts about the movie..
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಡಾ.ವಿಷ್ಣುವರ್ಧನ್ , ಅಂಬರೀಶ್ ಅಭಿನಯದ ನಾಗರಹಾವು ಸಿನಿಮಾ ಇಂದು ತೆರೆ ಕಂಡಿದ್ದು . ಸಿನಿಮಾ ಬಗ್ಗೆ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನು ರವಿಚಂದ್ರನ್ ಹಂಚಿಕೊಂಡಿದ್ದಾರೆ