¡Sorpréndeme!

Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳ ಅಂತ್ಯಸಂಸ್ಕಾರದಲ್ಲಿ ಪೇಜಾವರ ಶ್ರೀಗಳು ಇರೋದಿಲ್ವಂತೆ

2018-07-19 399 Dailymotion

Krishna Mutt's Pejawar Seer not participating in Shiroor Seer's cremation. He said 'I will pray his soul rest in peace from here only'. He also said his death is not murder.


ಅಷ್ಟಮಠದಲ್ಲಿ ಒಂದಾದ ಶೀರೂರು ಮಠದ ಶ್ರೀಗಳ ಅಂತಿಮ ಕಾರ್ಯಕ್ಕೆ ಅಷ್ಟಮಠದ ಹಿರಿಯ ಶ್ರೀಗಳಾದ ಪೇಜಾವರ ಶ್ರೀಗಳು ಹೋಗಲು ನಿರಾಸಕ್ತಿ ತೋರಿದ್ದಾರೆ.