Due to heavy rain in Cauvery vally, Ranganathittu bird sanctury in Mandya adistrict facing flood like situation. ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ಪಕ್ಷಿಕಾಶಿ ಎಂದೇ ಪ್ರಸಿದ್ಧಿ ಪಡೆದ ರಂಗನತಿಟ್ಟು ಮುಳುಗುವ ಭೀತಿ ಎದುರಿಸುತ್ತಿದೆ.