¡Sorpréndeme!

ವಿಶ್ವಕಪ್ ನಲ್ಲಿ ಪ್ರಶಸ್ತಿ ವಿಜೇತರ ಯಾರ್ಯಾರು ? | Oneindia Kannada

2018-07-16 295 Dailymotion

ಜಾಗತಿಕ ಫುಟ್ಬಾಲ್ ಹಬ್ಬಕ್ಕೆ ತೆರೆ ಬಿದ್ದಿದೆ. 2018ರ ಫೀಫಾ ವಿಶ್ವಕಪ್ ಟೂರ್ನಮೆಂಟ್ ನ ರೋಚಕ ಅಂತಿಮ ಹಣಾಹಣಿಯಲ್ಲಿ ಫ್ರಾನ್ಸ್ ಪ್ರಶಸ್ತಿ ಗೆದ್ದರೆ, ಕ್ರೋವೇಷಿಯಾ ಎಲ್ಲರ ಹೃದಯ ಗೆದ್ದುಕೊಂಡಿದೆ. ಪ್ರತಿ ವರ್ಷದಂತೆ ಫೀಫಾ ವಿಶ್ವಕಪ್ ಟೂರ್ನಮೆಂಟ್ ನಂತರ ಅನೇಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

Here is the list of all the award winners of this years FIFA world cup