ಗುಡ್ಡಗಾಡು ಪ್ರದೇಶ, ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ನೆಟ್‌ವರ್ಕ್ ಸಿಗುವುದಿಲ್ಲ. ಇನ್ನು ಪ್ರಯಾಣಿಸುವಾಗಲೂ ಸಹ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ. ಯಾವುದೇ ಪ್ರದೇಶದಲ್ಲಿ ಸರಿಯಾಗಿ ಸಿಗ್ನಲ್ ಸಿಗುತ್ತಿಲ್ಲವಾದಲ್ಲಿ ನಾವು ಮಾಡಬಹುದಾದ ಸರಳ ಕಾರ್ಯಗಳು ಏನು ಎಂಬುದನ್ನು ಕೆಳಗಿನ ವಿಡಿಯೋ ನೋಡಿ ತಿಳಿಯಿರಿ
nothing is more essential to smartphones than cellular service. Know how to boost your network and your internet