ಪುನೀತ್ ರಾಜ್‌ಕುಮಾರ್ ಅಭಿನಯದ ವಿಜಯ ಪ್ರಕಾಶ್ ಹಾಡಿರುವ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡು ವಿದೇಶದಲ್ಲೂ ಕಮಾಲ್ ಮಾಡ್ತಿದೆ. ಜಪಾನ್ ಹಬ್ಬದಲ್ಲಿ ಬೊಂಬೆ ಹಾಡು ಸಖತ್ ಫೇಮಸ್ ಆಗಿದೆ. .