Karnataka Budget 2018-19 : Finance minister, Chief Minister HD Kumaraswamy in his maiden extended Siddaramaiah's last budget in terms of soaps to Ahinda. The Scheduled Castes, Scheduled Tribes, Backward Classes and Minorities, share in the budget is explained here.
ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋರಿದ ಅಹಿಂದ ಪ್ರೇಮವನ್ನು ಇಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಂದುವರೆಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವರ್ಗದವರಿಗೆ ನಿರೀಕ್ಷೆಯಂತೆ ತಕ್ಕಮಟ್ಟಿನ ಕೊಡುಗೆಗಳನ್ನು ಮುಂದುವರೆಸಲಾಗಿದೆ.