¡Sorpréndeme!

ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯ ಅಕ್ಕಿ ರಬ್ಬರ್ ಅಕ್ಕಿಯಾಯ್ತಾ?| Oneindia Kannada

2018-07-04 127 Dailymotion

Siddaramaiah's Annabhagya Scheme Rice turns Rubber Rice. This incident happened in Mandya district, Malavalli Taluk Village

ಅನ್ನ ಭಾಗ್ಯ ಯೋಜನೆಯಡಿ ಬಡವರಿಗೆ ನೀಡುತಿದ್ದ ಪಡಿತರ ಅಕ್ಕಿಯಲ್ಲಿ ಗೋಲ್ ಮಾಲ್. ಪ್ಲಾಸ್ಟಿಕ್ ಅಕ್ಕಿಯಾಯ್ತು ಈಗ ರಬ್ಬರ್ ಅಕ್ಕಿ ಕಥೆ ಶುರು. ಈ ಘಟನೆ ನಡೆದಿದ್ದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ