¡Sorpréndeme!

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಚರಂಡಿಯಲ್ಲಿ 500 ಹಾಗು 1000 ಮುಖ ಬೆಲೆಯ ನೋಟುಗಳು ಪತ್ತೆ

2018-07-02 131 Dailymotion

500 & 1000 old notes found in Belgaum District, Savadatti village's drainage.

ಸವದತ್ತಿ ಪಟ್ಡಣದ ಚರಂಡಿಯಲ್ಲಿ ಹಳೆಯ 500 ಮತ್ತು 1000 ಮುಖ ಬೆಲೆಯ ನೋಟುಗಳು ಪತ್ತೆ. ಸವದತ್ತಿ ಪಟ್ಟಣದ ಬೆಣ್ಣಿಕಟ್ಟಿ ಓಣಿಯ ಚರಂಡಿಯಲ್ಲಿ ಪತ್ತೆಯಾದ ಅಮಾನ್ಯಗೊಂಡ ನೋಟುಗಳು. ನೋಟುಗಳನ್ನು ಅರ್ಧ ಸುಟ್ಟು ಚರಂಡಿಯಲ್ಲಿ ಬಿಸಾಕಿದ್ದಾರೆ ಕಿಡಿಗೇಡಿಗಳು. ಇಂದು ಬೆಳಿಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದೆ .