ಸ್ಟ್ರೆಚರ್ ಗಳಿಲ್ಲವೆಂದು ಆಸ್ಪತ್ರೆಯೊಂದರಲ್ಲಿ ರೋಗಿಯನ್ನು ಬೆಡ್ ಶೀಟ್ ನಲ್ಲಿ ಕೂರಿಸಿ ಎಳೆದುಕೊಂಡ ಹೋದ ಹೀನಾಯ ಘಟನೆ ಮಹಾರಷ್ಟ್ರದ ನಾಂದೇಡ್ ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. ರೋಗಿಯನ್ನು ಆಕೆಯ ಸಂಬಂಧಿಗಳು ಬೆಡ್ ಶೀಟೊಂದರಲ್ಲಿ ಕೂರಿಸಿಕೊಂಡು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Relatives of a patient drag her with the help of a bedsheet, allegedly due to unavailability of a stretcher at a Government hospital in Maharashtra's Nanded.