ಅಂಬಾನಿಯವರ ಪುತ್ರ ಆಕಾಶ್ ಅಂಬಾನಿ ಶ್ಲೋಕ ಅವರನ್ನ ವರಿಸುತ್ತಿರುವ ವಿಷಯ ನಿಮಗೆಲ್ಲ ಗೊತ್ತೇ ಇದೆ . ನಿಶ್ಚಿತಾರ್ಥಕ್ಕೂ ಮುನ್ನ ಅಂಬಾನಿ ಕುಟುಂಬ ಗಣ್ಯರಿಗೆ ಒಂದು ಪಾರ್ಟಿಯನ್ನ ಕೊಟ್ಟಿದೆ . ಈ ಪೂರ್ವ ನಿಶ್ಚಿತಾರ್ಥದ ಸಮಾರಂಭ ಹೇಗಿತ್ತು ?
Ambani's Son Akash Ambani will be marrying Shloka . The family hosted a pre engagement party for all the VIPs . Watch the video to know how the party was